*ಗೆಟ್ಇನ್ಸ್ಟಾ (GetInsta) ಆ್ಯಪ್: ಇದರಲ್ಲಿ ನೀವು ಕಾಯಿನ್ ಸಂಪಾದಿಸಬೇಕು. ಆರಂಭದಲ್ಲಿ ಉಚಿತ ಕಾಯಿನ್ ನೀಡಿದರೆ ಬಳಿಕ ಹಣ ಕೊಟ್ಟು ಕಾಯಿನ್ ಪಡೆದರೆ ನಿಮ್ಮ ಫಾಲೋವರ್‌ಗಳನ್ನು ಹೆಚ್ಚು ಮಾಡಬಹುದು.
*ಫಾಲೋವರ್ಸ್ ಗ್ಯಾಲರಿ ಆ್ಯಪ್: ಇದು ಉಚಿತ. ಕೇವಲ ಯೂಸರ್ ನೇಮ್ ಇದ್ದರೆ ಸಾಕು. ಪ್ರತಿ 24 ಗಂಟೆಗೆ ನಿಮ್ಮ ಫಾಲೋವರ್‌ಗಳನ್ನು ಇದು ಹೆಚ್ಚಿಸುತ್ತದೆ.
*www.Skfollowerspro.in ಹಾಗೂ https://locationary.org ವೆಬ್‌ಸೈಟ್‌ಗಳ ಮೂಲಕ ನೀವು ಫಾಲೋವರ್ಸ್ನ ಖರೀದಿಸಬಹುದು.
ಹೆಚ್ಚು ಫಾಲೋವರ್ಸ್ ಇರುವ South ಹೀರೋಗಳು:
Twitter, FB, Instagram ಜೊತೆ ಸೇರಿಸಿದಾಗ ಅತಿಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಸೌತ್ ಹೀರೋಗಳು ಇವರೇ
★ ಅಲ್ಲು ಅರ್ಜುನ್- 46.8 M
★ ಮಹೇಶ್ ಬಾಬು- 36.7 M
★ ಪ್ರಭಾಸ್- 34.2 M
★ ವಿಜಯ್ ದೇವರಕೊಂಡ- 30.1 M
★ ರಾಮಚರಣ್ ತೇಜ್- 22.9 M
★ ಧನುಷ್- 22.6 M
★ ಯಶ್- 20.9 M
★ ಸೂರ್ಯ- 20 M
★ NTR- 17.4 M
★ ವಿಜಯ್- 11.8 M