ಬೆಂಡೆಕಾಯಿಯ ಪ್ರಯೋಜನಗಳು:
ಬೆಂಡೆಕಾಯಿಯ ನೀರನ್ನು ತಲೆಭಾಗದ ನೆತ್ತಿಗೆ ಹಚ್ಚುವುದರಿಂದ ತಲೆಹೊಟ್ಟಿನ ಸಮಸ್ಯೆಯನ್ನು ಹೋಗಲಾಡಿಸುತ್ತದೆ.
ನಿಮ್ಮ ಮುಖದಲ್ಲಿ ಮೊಡವೆಗಳಿದ್ದರೆ, ಬೆಂಡೆಕಾಯಿಯ ಲೋಳೆಯ ಭಾಗವನ್ನು ಮುಖಕ್ಕೆ ಲೇಪಿಸುವುದು ಉತ್ತಮ.
ಬೆಂಡೆಕಾಯಿ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮ ಹೊಳಪಿನಿಂದ ಕಂಗೊಳಿಸುತ್ತದೆ.
ಬೆಂಡೆಕಾಯಿನಿಂದ ಕುದಿಸಿದ ನೀರನ್ನು ಕಂಡೀಷನರ್ ರೀತಿಯಾಗಿ ಕೂದಲಿಗೆ ಬಳಸಿದರೆ ಕೂದಲು ಶೈನಿಂಗ್ ಹಾಗೂ ನೈಸ್ ಆಗುತ್ತದೆ.
ಚರ್ಮವನ್ನು ಸೂಕ್ಷ್ಮಜೀವಿಗಳು ಹಾಳು ಮಾಡುವುದನ್ನು ತಡೆಯಲು ಬೆಂಡೆಕಾಯಿ ಸಹಕಾರಿಯಾಗಿದೆ.
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ