• Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Home ಪ್ರಮುಖ ಸುದ್ದಿ

ಶೆಡ್​ನಲ್ಲಿ ಸಿಕ್ಕಿಬಿದ್ದ ಪ್ರೇಮಿಗಳು.. ಇದೆಂಥಾ ಮರ್ಯಾದೆ ಹತ್ಯೆ!

Vijayaprabha by Vijayaprabha
October 16, 2022
in ಪ್ರಮುಖ ಸುದ್ದಿ
0
Lovers trapped in a shed
0
SHARES
0
VIEWS
Share on FacebookShare on Twitter

ವಿಜಯಪುರ ಜಿಲ್ಲೆಯ ಹದರಿಹಾಳದಲ್ಲಿ ಮರ್ಯಾದೆ ಹತ್ಯೆ ನಡೆದಿದ್ದು, ಮಲ್ಲಿಕಾರ್ಜುನ ಜಮಖಂಡಿ(19) ಹಾಗೂ ಗಾಯತ್ರಿ ಪ್ರೀತಿಸುತ್ತಿದ್ದರು. ಹುಡುಗ ಅನ್ಯ ಜಾತಿಯವನು ಎನ್ನುವ ಕಾರಣಕ್ಕೆ ಹುಡುಗಿ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಇಬ್ಬರು ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಇಬ್ಬರನ್ನು ಯುವತಿಯ ತಂದೆ ಶೆಡ್‌ನಲ್ಲಿ ಕೂಡಿಹಾಕಿದ್ದಾರೆ.

ಈ ವೇಳೆ ಯುವತಿ ಗಾಯತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೀಗಾಗಿ, ಮಗಳ ಸಾವಿಗೆ ಕಾರಣವಾದ ಹುಡುಗನನ್ನು (ಮಲ್ಲಿಕಾರ್ಜುನ ಜಮಖಂಡಿ) ಕೊಲೆಗೈದು, ಶವವನ್ನು ನದಿಗೆ ಎಸೆಯಲಾಗಿದೆ.

Tags: featuredಅನ್ಯ ಜಾತಿಆತ್ಮಹತ್ಯೆವಿಜಯಪುರ ಜಿಲ್ಲೆಹತ್ಯೆ
Previous Post

ರಾಜ್ಯದಲ್ಲಿ ಗುಡುಗು ಸಹಿತ ಭಾರಿ ಮಳೆ: ನಿರಂತರ ಮಳೆಗೆ ಬೆಂಗಳೂರು ತತ್ತರ; ಹಲವೆಡೆ ಯೆಲ್ಲೋ ಅಲರ್ಟ್ ಘೋಷಣೆ

Next Post

ವಾಟ್ಸಪ್‌ ಬಳಸುತ್ತಿದ್ದೀರಾ? ಎಚ್ಚರ..

Next Post
ವಾಟ್ಸಾಪ್‌ನಲ್ಲಿ ನಿಮ್ಮನ್ನು ಯಾರು ಬ್ಲಾಕ್ ಮಾಡಿದ್ದಾರೆ ಎಂದು ತಿಳಿಯುವುದು ಹೇಗೆ..? ಬ್ಲಾಕ್ ಮಾಡಿದವರಿಗೆ ಮೆಸೇಜ್ ಮಾಡುವುದು ಹೇಗೆ..? 

ವಾಟ್ಸಪ್‌ ಬಳಸುತ್ತಿದ್ದೀರಾ? ಎಚ್ಚರ..

Leave a Reply Cancel reply

Your email address will not be published. Required fields are marked *

No Result
View All Result

Recent Posts

  • June Deadline: ನೀವು ಈ 6 ಕಾರ್ಯಗಳನ್ನು ಪೂರ್ಣಗೊಳಿಸಿದ್ದೀರಾ? ಜೂನ್‌ನಲ್ಲಿ ಮುಕ್ತಾಯಗೊಳ್ಳುವ ಕಾರ್ಯಗಳು ಇವೇ..!
  • Today panchanga: 29 ಮೇ 2023 ನವಮಿ ತಿಥಿ ವೇಳೆ ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!
  • Dina bhavishya: 29 ಮೇ 2023 ಇಂದು ಮೇಷ ಮತ್ತು ಕನ್ಯಾ ರಾಶಿಯವರಿಗೆ ಅದ್ಭುತವಾದ ಲಾಭಗಳು…!
  • Atal Pension Scheme: ಕೇಂದ್ರದ ಈ ಯೋಜನೆಯಡಿ ಪತಿ ಪತ್ನಿಗೆ ತಿಂಗಳಿಗೆ 10 ಸಾವಿರ ರೂ..!
  • Sanchar Saathi portal: ನಿಮ್ಮ ಮೊಬೈಲ್ ಫೋನ್ ಕಳೆದುಹೋಗಿದೆಯೇ? ಕೇಂದ್ರ ಸರ್ಕಾರದ ಈ ಪೋರ್ಟಲ್ ಗೆ ಹೋಗಿ, ನೀವೇ ಹುಡುಕಬಹುದು..!

Recent Comments

    Categories

    • Dina bhavishya
    • Home
    • ಆರೋಗ್ಯ
    • ಪ್ರಮುಖ ಸುದ್ದಿ
    • ರಾಜಕೀಯ
    • ಲೋಕಲ್ ಸುದ್ದಿ
    • ಸಿನೆಮಾ
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    No Result
    View All Result
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    Are you sure want to unlock this post?
    Unlock left : 0
    Are you sure want to cancel subscription?