ಪ್ರಯಾಣದ ವೇಳೆ ವಾಂತಿಗೆ ಈ ಟಿಪ್ಸ್ ಪಾಲಿಸಿ:
1. ಕಿಟಕಿ ತೆರೆದು ಶುದ್ಧಗಾಳಿ ಪಡೆಯಿರಿ
2. ಪ್ರಯಾಣದ ವೇಳೆ ಲಘು ಆಹಾರ ಸೇವಿಸಿ
3. ಒಂದು ನಿಂಬೆ ಹಣ್ಣನ್ನು ವಾಸನೆ ತೆಗೆದುಕೊಳ್ಳಿ
4. ವಾಕರಿಗೆ ಬರುತ್ತಿದ್ದರೆ ಪುಡಿ ಮಾಡಿಟ್ಟ ಲವಂಗವನ್ನು ಸಕ್ಕರೆ ಅಥವಾ ಕಲ್ಲುಪ್ಪಿನೊಂದಿಗೆ ಸೇವಿಸಿ
5. ಪುಸ್ತಕ, ಮೊಬೈಲ್ ನೋಡಿದರೆ ಕೆಲವರಿಗೆ ವಾಂತಿ ಬರುತ್ತದೆ. ಹೀಗಾಗಿ ಇದನ್ನು ಮಾಡಬೇಡಿ.
6. ಪ್ರಯಾಣದ ವೇಳೆ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳಬೇಡಿ. ಘನ ವಾಹನವಾಗಿದ್ದರೆ ಮಧ್ಯದ ಸೀಟು ಆಯ್ಕೆ ಮಾಡಿಕೊಳ್ಳಿ
7. ನಿಂಬೆ-ಪುದೀನಾ ರಸಕ್ಕೆ ಕಪ್ಪು ಉಪ್ಪು ಸೇರಿಸಿ ಕುಡಿಯಿರಿ
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ