★ ಬಿಯರ್ ಕುಡಿಯುವುದರಿಂದ ಕಿಡ್ನಿ ಸ್ಟೋನ್‌ಗಳು ಕಡಿಮೆಯಾಗುತ್ತವೆ.
★ ಬಿಯರ್ ಹಾಪ್ಸ್ ಮತ್ತು ಯೀಸ್ಟ್ ಅನ್ನು ಹೊಂದಿರುತ್ತದೆ..ಇದು ದೇಹದಲ್ಲಿನ ಗಾಯಗಳನ್ನು ವಾಸಿಮಾಡುತ್ತದೆ.
★ ಅಲ್ಸರ್ ಸಮಸ್ಯೆಗಳಿಂದ ಪರಿಹಾರ.
★ಇದು ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನವೊಂದು ಸೂಚಿಸುತ್ತದೆ.
ಬಿಯರ್ ಕುಡಿದರೆ ಇಷ್ಟೊಂದು ಲಾಭಗಳು!
➤ ಬಿಯರ್ ಕುಡಿದರೆ ಆಯಸ್ಸು ಹೆಚ್ಚಾಗುತ್ತದೆ.
➤ ಬಿ-ವಿಟಮಿನ್ ಹೇರಳವಾಗಿದೆ.
➤ ಬಿಯರ್‌ನಲ್ಲಿರುವ ಕರಗುವ ನಾರಿನಂಶಗಳು ದೇಹದಲ್ಲಿರುವ ಹೆಚ್ಚಿನ ಕೊಬ್ಬನ್ನು ಕರಗಿಸುತ್ತವೆ.
➤ ಮೈಕೈ ನೋವು ಕಡಿಮೆಯಾಗುತ್ತದೆ.
➤ ಬಿಯರ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ.
➤ ಒಂದು ದಿನಕ್ಕೆ ಒಂದು ಗ್ಲಾಸ್ ಬಿಯರ್ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಿ. ಇದರಿಂದ ಕಡಿಮೆ ಕ್ಯಾಲೋರಿಗಳು ನಿಮಗೆ ಸಿಗಲಿವೆ.
➤ ಬಿಯರ್ ಕುಡಿದರೆ ಮನಸ್ಸು ಖುಷಿಯಿಂದಿರುತ್ತದೆ.