ಪತಿ ತನ್ನ LIC ಮೊತ್ತಕ್ಕೆ ತಾಯಿಯನ್ನು ನಾಮಿನಿ ಮಾಡಿದ್ದರೆ, ಅವರು ತೀರಿಕೊಂಡ ಬಳಿಕ ಆ ಹಣ ತಾಯಿಯ ಖಾತೆಗೆ ಜಮಾ ಆಗುತ್ತದೆ. ಆದರೆ, ಈ ಹಣ ತಾಯಿ, ಪತ್ನಿ, ಮಕ್ಕಳಿಗೆ ಸಮಪಾಲು ಆಗಬೇಕು. ನಾಮಿನೇಷನ್ ಮಾಡಿದ ಮಾತ್ರಕ್ಕೆ ವಾರಸುದಾರರ ಹಕ್ಕು ಕುಂಠಿತವಾಗುವುದಿಲ್ಲ.
ಇನ್ನು, ಪತ್ನಿ ತನ್ನ ಹಕ್ಕಿಗಾಗಿ, ವಕೀಲರನ್ನು ಭೇಟಿಯಾಗಿ ಪತಿ ಕೆಲಸ ಮಾಡುತ್ತಿದ್ದ ಕಚೇರಿ ಮತ್ತು LICಗೆ ತಮ್ಮ ಭಾಗದ ಬಗ್ಗೆ ಮಾಹಿತಿ ಕೇಳಿ ನೋಟಿಸ್ ಕೊಡಿಸಬಹುದು. ಇದಕ್ಕೆ ಹೆಚ್ಚು ಖರ್ಚು ಆಗುವುದಿಲ್ಲ.
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ