ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರವು ಪ್ರತಿ ವರ್ಷ ರೈತರ ಬ್ಯಾಂಕ್ ಖಾತೆಗಳಿಗೆ ಮೂರು ಕಂತುಗಳಲ್ಲಿ 2000 ರೂಗಳಂತೆ 6000 ರೂಗಳನ್ನು ನೀಡುತ್ತದೆ.
ಈಗಾಗಲೇ ಇ-ಕೆವೈಸಿ ಮಾಡಿಕೊಂಡಿರುವ ರೈತರ ಖಾತೆಗೆ ಬರುವ ದೀಪಾವಳಿಗೆ 12ನೇ ಕಂತಿನ ಹಣ ಬರಲಿದೆ. ಆದರೆ ಇ-ಕೆವೈಸಿ ಮಾಡಿಕೊಳ್ಳದ ರೈತರಿಗೆ 12ನೇ ಕಂತಿನ ಹಣವನ್ನು ನಿಲ್ಲಿಸಬಹುದು. ಇನ್ನು ರೈತರಿಗೆ ಯಾವುದೇ ಅನುಮಾನಗಳಿದ್ದರೂ ಕೂಡಾ ಈ ಸಹಾಯವಾಣಿ ನಂಬರ್ 155261 ಗೆ ಕರೆ ಮಾಡಿ ತಿಳಿದುಕೊಳ್ಳಬಹುದು.
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ