ಮಳೆ ಆಗಸದಲ್ಲಿ ಮಡುಗಟ್ಟಿದ ಮೋಡಗಳ ಕ್ರೋಢೀಕರಣವಾಗಿ ಭೂಮಿಗೆ ನೀರಿನ ಹನಿಗಳ ರೂಪದಲ್ಲಿ ಬೀಳುವ ನೈಸರ್ಗಿಕ ಪ್ರಕ್ರಿಯೆ. ಮಳೆಯನ್ನು ಹೀಗೆ ಅಳೆಯಲಾಗುತ್ತದೆ.
ಕಡಿಮೆ ಮಳೆ: 1 ಮಿ ಮೀ ಗಿಂತ ಕಡಿಮೆ ಮಳೆ/ಗಂಟೆಗೆ
ಲಘು ಮಳೆ: 1 ಮಿಮೀ ಮತ್ತು 1 ಮಿಮೀ ನಡುವೆ ಸುರಿಯುವ ಮಳೆ/ಗಂಟೆಗೆ
ಸಾಧಾರಣ ಮಳೆ: 2 ಮಿಮೀ ಮತ್ತು 5 ಮಿಮೀ ನಡುವಿನ ಮಳೆ
ಭಾರಿ ಮಳೆ: ಗಂಟೆಗೆ 5 ಮಿಮೀ ನಿಂದ ಗಂಟೆಗೆ 10 ಮಿಮೀ ಸುರಿಯುವ ಮಳೆ
ಅತಿ ಭಾರೀ ಮಳೆ: 10 ಮಿಮೀನಿಂದ 20 ಮಿಮೀ ಮಳೆ
ಕುಂಭಧ್ರೋಣ ಮಳೆ: 20 ಮಿಮೀ ಗಿಂತ ಹೆಚ್ಚಿನ ಮಳೆ.
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ