ಆಂಧ್ರ ಪ್ರದೇಶದ ಜಗನ್‌ಮೋಹನ್ ರೆಡ್ಡಿ ಸರ್ಕಾರ ರಾಜ್ಯದ ಯುವತಿಯರಿಗೆ ಗುಡ್‌ನ್ಯೂಸ್ ನೀಡಿದ್ದು, ವೈಎಸ್ ಆರ್ ಕಲ್ಯಾಣಮಸ್ತು ಮತ್ತು ವೈಎಸ್‌ಆರ್ ಶಾದಿ ತೋಫಾ ಯೋಜನೆಗಳು ಅಕ್ಟೊಬರ್ 1 ರಿಂದ ಜಾರಿಯಾಗಲಿದ್ದು, ಸಿಎಂ ಜಗನ್‌ಮೋಹನ್ ರೆಡ್ಡಿ ಇಂದು ಈ ವೆಬ್‌ಸೈಟ್‌ಗೆ ಚಾಲನೆ ನೀಡಲಿದ್ದಾರೆ.
ಹೌದು, ವೈಎಸ್ ಆರ್ ಕಲ್ಯಾಣಮಸ್ತು ಮತ್ತು ವೈಎಸ್‌ಆರ್ ಶಾದಿ ತೋಫಾ ಯೋಜನೆಗೆ ಅರ್ಜಿ ಸಲ್ಲಿಸುವ ವಧು-ವರರು ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು. ಮದುವೆಯ ಸಮಯದಲ್ಲಿ ವಧುವಿಗೆ 18 ಮತ್ತು ವರನಿಗೆ 21 ವರ್ಷ ವಯಸ್ಸಾಗಿರಬೇಕು. ವಿವಾಹವಾಗುವ ಅಂಗವಿಕಲರಿಗೆ 1.5 ಲಕ್ಷ, ಇಂಟರ್ ಕಾಸ್ಟ್ ವಿವಾಹಕ್ಕೆ 1.2ಲಕ್ಷ ನೀಡಲಾಗುವುದು.
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ