ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹಲವಾರು ಆಫರ್ ನೀಡುತ್ತಾ ಬಂದಿದ್ದು, 500 ರೂ ಒಳಗೆ 2GB ಡೇಟಾ ನೀಡುತ್ತಿರುವ ಬೆಸ್ಟ್ ಪ್ರಿಪೇಯ್ಡ್ ಪ್ಲಾನ್ಗಳನ್ನು ಜಿಯೋ ಬಿಡುಗಡೆ ಮಾಡಿದೆ.
ಜಿಯೋದಿಂದ ಬೆಸ್ಟ್ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ:
249 ರೂ ಪ್ಲಾನ್: 23 ದಿನ- 2GB ಡೇಟಾ/ದಿನ- ಅನ್‌ಲಿಮಿಟೆಡ್ ಕರೆ- ಜಿಯೋ ಟಿವಿ, ಸಿನಿಮಾ, ಸೆಕ್ಯುರಿಟಿ ಫ್ರೀ ಸಿಗುತ್ತದೆ.
299 ರೂ ಪ್ಲಾನ್: 28 ದಿನ- 2GB ಡೇಟಾ- 100 SMS-ಫ್ರೀ ಕರೆ- ಜಿಯೋ ಟಿವಿ, ಜಿಯೋ ಸಿನಿಮಾ ಸಿಗುತ್ತದೆ.
533 ರೂ ಪ್ಲಾನ್: 56 ದಿನ-2GB ಡೇಟಾ -100 SMS ಅನ್‌ಲಿಮಿಟೆಡ್ ಕಾಲ್ -ಜಿಯೊ ಟಿವಿ ಸರ್ವೀಸ್ ಸಿಗುತ್ತದೆ.
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ