ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಸಿನಿಮಾದಲ್ಲಿ ಮತ್ತೆ ಬಣ್ಣ ಹಚ್ಚಲಿದ್ದು, ‘WHAT NEXT’ ಎಂಬ ಫ್ಯಾನ್ಸ್ ಪ್ರಶ್ನೆಗೆ ಶೀಘ್ರ ಉತ್ತರ ನೀಡಲಿದ್ದಾರೆ ಎನ್ನಲಾಗಿದೆ.
ಹೌದು, ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಇರುವ ನಟಿ ರಮ್ಯಾ, ಕನ್ನಡದ ಹೊಸಬರಿಗೆ ಸಪೋರ್ಟ್ ಮಾಡುತ್ತಿರುತ್ತಾರೆ. ಕೆಲದಿನದ ಹಿಂದೆ ಪ್ರೊಡಕ್ಷನ್ ಹೌಸ್ ಸ್ಥಾಪಿಸಿ, ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದರು. ಸಿನಿಮಾಗಿಂತ ‘ಯಾರೂ ನಿಮ್ಮ ಕನಸಿನ ಪತಿ?’ ಎಂಬ ಪ್ರಶ್ನೆಯನ್ನೇ ರಮ್ಯಾಗೆ ಹೆಚ್ಚಿನ ಅಭಿಮಾನಿಗಳು ಕೇಳಿದ್ದಾರೆ. ಅದಕ್ಕೆ ಅವರು ಹಾಸ್ಯಮಯವಾಗಿಯೇ ಉತ್ತರಿಸಿದ್ದಾರೆ.