• Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Home ಪ್ರಮುಖ ಸುದ್ದಿ

ವಾಟ್ಸ್‌ಆ್ಯಪ್ ಬಳಕೆದಾರರಿಗೆ ಗುಡ್‌ನ್ಯೂಸ್‌; ಒಂದೇ ಬಾರಿಗೆ 32 ಜನರಿಗೆ ವಿಡಿಯೋ ಕರೆ!

Vijayaprabha by Vijayaprabha
September 27, 2022
in ಪ್ರಮುಖ ಸುದ್ದಿ
0
ವಾಟ್ಸಾಪ್‌ನಲ್ಲಿ ನಿಮ್ಮನ್ನು ಯಾರು ಬ್ಲಾಕ್ ಮಾಡಿದ್ದಾರೆ ಎಂದು ತಿಳಿಯುವುದು ಹೇಗೆ..? ಬ್ಲಾಕ್ ಮಾಡಿದವರಿಗೆ ಮೆಸೇಜ್ ಮಾಡುವುದು ಹೇಗೆ..? 
0
SHARES
0
VIEWS
Share on FacebookShare on Twitter

ವಾಟ್ಸ್‌ಆ್ಯಪ್‌ನಲ್ಲಿ ಒಂದೇ ಬಾರಿಗೆ ಒಟ್ಟು 32 ಜನರಿಗೆ ವಿಡಿಯೋ ಕರೆ ಮಾಡುವ ಸೌಲಭ್ಯ ಶೀಘ್ರವೇ ಲಭ್ಯವಾಗಲಿದ್ದು, ಈ ಸೇವೆಯ ಪರೀಕ್ಷಾರ್ಥ ಬಳಕೆಯನ್ನು ವಾಟ್ಸ್‌ಆ್ಯಪ್ ಕಂಪನಿ ಆರಂಭಿಸಿದೆ.

ಹೌದು, ಧ್ವನಿ ಕರೆ ಹಾಗೂ ವಿಡಿಯೋ ಕರೆಗಳ ಲಿಂಕ್‌ ಸೌಲಭ್ಯ ಈ ವಾರದಿಂದ ಸಿಗಲಿದೆ. ಆಗ ನೀವು ಲಿಂಕ್‌ ಅನ್ನು ಇತರರ ಜೊತೆ ಹಂಚಿಕೊಂಡಾಗ, ಅವರು ಆ ಲಿಂಕ್ ಬಳಸಿ ಕರೆ ಮಾಡಬಹುದು. ಈ ಸೇವೆಯಿಂದ ಗುಂಪು ಕರೆ ಹಾಗೂ ವಿಡಿಯೋ ಕಾನ್ಫರೆನ್ಸಿಂಗ್ ಆ್ಯಪ್‌ಗಳ ನಡುವೆ ಸ್ಪರ್ಧೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು, ಇದಕ್ಕಾಗಿ WhatsAppನ ‘ಕಾಲ್’ ವಿಭಾಗಕ್ಕೆ ಹೋಗಿ ನೀವು ಲಿಂಕ್ ರಚಿಸಬಹುದು. ಆದ್ರೆ ಇದಕ್ಕಾಗಿ ಮೊದಲು ಆ್ಯಪ್‌ ಅಪ್‌ಡೇಟ್‌ ಮಾಡಬೇಕು.

Tags: facilityfeaturedVideo callingWhatsAppವಾಟ್ಸ್‌ಆ್ಯಪ್‌ವಿಡಿಯೋ ಕರೆಸೌಲಭ್ಯ
Previous Post

BIG NEWS: 20,000 ಹುದ್ದೆಗಳಿಗೆ ಅಧಿಸೂಚನೆ

Next Post

ಎಸ್‌ಡಿಎ ಹುದ್ದೆ: ಅರ್ಜಿ ಸಲ್ಲಿಕೆ ಲಿಂಕ್ ಬಿಡುಗಡೆ

Next Post
karnataka-govt-vijayaprabha-news

ಎಸ್‌ಡಿಎ ಹುದ್ದೆ: ಅರ್ಜಿ ಸಲ್ಲಿಕೆ ಲಿಂಕ್ ಬಿಡುಗಡೆ

Leave a Reply Cancel reply

Your email address will not be published. Required fields are marked *

No Result
View All Result

Recent Posts

  • June Deadline: ನೀವು ಈ 6 ಕಾರ್ಯಗಳನ್ನು ಪೂರ್ಣಗೊಳಿಸಿದ್ದೀರಾ? ಜೂನ್‌ನಲ್ಲಿ ಮುಕ್ತಾಯಗೊಳ್ಳುವ ಕಾರ್ಯಗಳು ಇವೇ..!
  • Today panchanga: 29 ಮೇ 2023 ನವಮಿ ತಿಥಿ ವೇಳೆ ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!
  • Dina bhavishya: 29 ಮೇ 2023 ಇಂದು ಮೇಷ ಮತ್ತು ಕನ್ಯಾ ರಾಶಿಯವರಿಗೆ ಅದ್ಭುತವಾದ ಲಾಭಗಳು…!
  • Atal Pension Scheme: ಕೇಂದ್ರದ ಈ ಯೋಜನೆಯಡಿ ಪತಿ ಪತ್ನಿಗೆ ತಿಂಗಳಿಗೆ 10 ಸಾವಿರ ರೂ..!
  • Sanchar Saathi portal: ನಿಮ್ಮ ಮೊಬೈಲ್ ಫೋನ್ ಕಳೆದುಹೋಗಿದೆಯೇ? ಕೇಂದ್ರ ಸರ್ಕಾರದ ಈ ಪೋರ್ಟಲ್ ಗೆ ಹೋಗಿ, ನೀವೇ ಹುಡುಕಬಹುದು..!

Recent Comments

    Categories

    • Dina bhavishya
    • Home
    • ಆರೋಗ್ಯ
    • ಪ್ರಮುಖ ಸುದ್ದಿ
    • ರಾಜಕೀಯ
    • ಲೋಕಲ್ ಸುದ್ದಿ
    • ಸಿನೆಮಾ
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    No Result
    View All Result
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    Are you sure want to unlock this post?
    Unlock left : 0
    Are you sure want to cancel subscription?