• Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Home ಪ್ರಮುಖ ಸುದ್ದಿ

BIG NEWS: ದಿನದಲ್ಲಿ 7 ತಾಸು ನಮ್ಮ ಮೆಟ್ರೊ ಸಂಚಾರ; ಮಾರ್ಗಸೂಚಿ ಪ್ರಕಟ

VijayaprabhabyVijayaprabha
June 20, 2021
inಪ್ರಮುಖ ಸುದ್ದಿ
0
0
SHARES
0
VIEWS
Share on FacebookShare on Twitter

ಬೆಂಗಳೂರು: ನಮ್ಮ ಮೆಟ್ರೋ ನಾಳೆಯಿಂದ (ಜೂನ್ 21) ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾಗಲಿದ್ದು, ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಸಂಚಾರ ಆರಂಭವಾಗಲಿದೆ.

ಬೆಳಗ್ಗೆ 7ರಿಂದ ಮಧ್ಯಾಹ್ನ 11 ಗಂಟೆಯವರೆಗೆ ಹಾಗೂ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರತಿ 5 ನಿಮಿಷಗಳ ಅಂತರದಲ್ಲಿ ಮೆಟ್ರೋ ಸಂಚಾರ ನಡೆಸಲಿದೆ. ಆದರೆ ಸ್ಮಾರ್ಟ್ ಕಾರ್ಡ್ ಹೊಂದಿದ ಪ್ರಯಾಣಿಕರಿಗೆ ಮಾತ್ರ ಸಂಚರಿಸಲು ಅವಕಾಶವಿದ್ದು, ನಿಲ್ದಾಣದಲ್ಲಿ ಪ್ರಯಾಣಿಕರು ಕೊರೋನಾ ನಿಯಮಾವಳಿ ಪಾಲಿಸಬೇಕು.

ಮೆಟ್ರೋ ಪ್ರಯಾಣಿಕರಿಗೆ ಮಾರ್ಗಸೂಚಿ ಪ್ರಕಟ:

ಇನ್ನು, ಬೆಂಗಳೂರಿನಲ್ಲಿ ಇದೇ 21ರಿಂದ 2ನೇ ಹಂತದ ಅನ್ ಲಾಕ್ ಘೋಷಿಸಲಾಗಿದ್ದು, ಈ ಹಿನ್ನೆಲೆ ‘ನಮ್ಮ ಮೆಟ್ರೋ’ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅವು ಈ ಕೆಳಗಿನಂತಿವೆ:

*ಸ್ಮಾರ್ಟ್ ಕಾರ್ಡ್ ಇರುವವರಿಗೆ ಮಾತ್ರ ಅವಕಾಶ ನೀಡಲಾಗಿದೆ.

*ವೆಬ್‌ಸೈಟ್, ಆನ್‌ಲೈನ್‌ ಟಾಪ್‌ಅಪ್ ಮೂಲಕ ಕಾರ್ಡ್ ಖರೀದಿ & ರಿಚಾರ್ಜ್ ಮಾಡಿಸಿಕೊಳ್ಳಲು ಸಲಹೆ ನೀಡಲಾಗಿದೆ.

*ಫೇಸ್‌ ಮಾಸ್ಕ್‌, ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದ್ದು, ಪ್ರವೇಶಕ್ಕೂ ಮುನ್ನ ಹ್ಯಾಂಡ್ ಸ್ಯಾನಿಟೈಸರ್ ಬಳಕೆ

*ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲು ತಿಳಿಸಲಾಗಿದ್ದು, ಲಿಫ್ಟ್ ನಲ್ಲಿ ನಾಲ್ವರಿಗೆ ಅನುಮತಿ ನೀಡಲಾಗಿದೆ.

Tags: 7 hours7 ತಾಸುdayfeaturedGuidelinesNamma metroPublishtrafficದಿನನಮ್ಮ ಮೆಟ್ರೊಪ್ರಕಟಮಾರ್ಗಸೂಚಿಸಂಚಾರ
Previous Post

BIG NEWS: ನಾಳೆಯಿಂದ ರಾಜ್ಯಾದ್ಯಂತ ಲಸಿಕಾ ಮೇಳ

Next Post

ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಎಚ್ಚರಿಕೆ: ಈ 8 ಅಪ್ಲಿಕೇಶನ್‌ಗಳನ್ನು ನಿಮ್ಮ ಫೋನ್‌ನಿಂದ ಈಗಲೇ ಡಿಲೀಟ್ ಮಾಡಿ; ಇಲ್ಲದಿದ್ದರೆ..?

Next Post
mobile phone vijayaprabha news

ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಎಚ್ಚರಿಕೆ: ಈ 8 ಅಪ್ಲಿಕೇಶನ್‌ಗಳನ್ನು ನಿಮ್ಮ ಫೋನ್‌ನಿಂದ ಈಗಲೇ ಡಿಲೀಟ್ ಮಾಡಿ; ಇಲ್ಲದಿದ್ದರೆ..?

Leave a Reply Cancel reply

Your email address will not be published. Required fields are marked *

No Result
View All Result

Recent Posts

  • Credit Card: 1 ರೂಪಾಯಿ ಪಾವತಿಸದೆ ಉಚಿತ ಕ್ರೆಡಿಟ್ ಕಾರ್ಡ್.. 2 ಲಕ್ಷ ರೂಪಾಯಿಗಳ ಉಚಿತ ಪ್ರಯೋಜನ!
  • Kisan Credit Card loan: ರೈತರಿಗೆ ಸಂತಸದ ಸುದ್ದಿ.. ಈ ಯೋಜನೆಯಡಿ ಕಡಿಮೆ ಬಡ್ಡಿಯಲ್ಲಿ ರೂ. 3 ಲಕ್ಷ ಸಾಲ.. ಅರ್ಜಿ ಸಲ್ಲಿಸುವುದು ಹೇಗೆ?
  • Poultry Farm: ‘ಇಸಿ’ ಕೋಳಿ ಫಾರಂ.. ಒಂದೇ ಬಾರಿ ಹೂಡಿಕೆ, ಲಕ್ಷಗಟ್ಟಲೆ ಆದಾಯ.. ಸಂಪೂರ್ಣ ವಿವರ ಇಲ್ಲಿದೆ!
  • Aadhaar update: ಉಚಿತವಾಗಿ ಆಧಾರ್ ಅಪ್ಡೇಟ್; ಕೊನೆಯ ದಿನಾಂಕ ಇದೇ.. ಆನ್‌ಲೈನ್‌ನಲ್ಲಿ ಹೀಗೆ ಬದಲಾಯಿಸಿ!
  • Bank Statement: ಮಿಸ್ಡ್ ಕಾಲ್ ನೀಡಿದರೆ ಸಾಕು, ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್ ತಕ್ಷಣವೇ ಫೋನ್‌ಗೆ ಬರುತ್ತದೆ.. ಈಗಲೇ ಪ್ರಯತ್ನಿಸಿ!

Recent Comments

    Categories

    • Dina bhavishya
    • Home
    • Jobs News
    • ಆರೋಗ್ಯ
    • ಪ್ರಮುಖ ಸುದ್ದಿ
    • ರಾಜಕೀಯ
    • ಲೋಕಲ್ ಸುದ್ದಿ
    • ಸಿನೆಮಾ
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    homescontents
    No Result
    View All Result
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    Are you sure want to unlock this post?
    Unlock left : 0
    Are you sure want to cancel subscription?